ಅಲಂಕಾರಿಕ ಹೂದಾನಿ -೨

ah2

Decorative Flower pot – 2

Materials Reqired:

Pot

Egg shells

Glue

Fabric paint

Painting brush

 • Take the pot to be decorated and apply the prime coat with basic color (Black or white).
 • Wait till the paint dries to recoat.
 • Apply another coating with the same color
 • Keep it for curing. Still if the pot looks dull, then one or two more coats can be applied.
 • Stick the pieces of the egg shells on the surface of pot in different designs and color it. Using of fabric paint gives it a grand look & shining.

ಕಾವ್ಯಾ ಕಲ್ಲುಗುಂಡಿ

DSCN3496 copy

kavyakallugundi@gmail.com

Continue reading ಅಲಂಕಾರಿಕ ಹೂದಾನಿ -೨

ಅಲಂಕಾರಿಕ ಹೂದಾನಿ-೧

2

ಕಾವ್ಯಾ ಕಲ್ಲುಗುಂಡಿ  

kavyakallugundi@gmail.com  DSCN3496 copy

 

 

ಅಲಂಕಾರಿಕ ಹೂದಾನಿ -೧  

ಬೇಕಾಗುವ ಸಾಮಗ್ರಿ

ಹೂದಾನಿ

ತರಕಾರಿ ಬೀಜಗಳು

ಅಂಟು

ಫ್ಯಾಬ್ರಿಕ್ ಬಣ್ಣ

ಬ್ರಷ್

 • ಹೂದಾನಿಗೆ ಮೊದಲು ಕಪ್ಪು ಅಥವಾ ಬಿಳಿ ಬಣ್ಣದಿಂದ ಪ್ರೈಮ್ ಕೋಟಿಂಗ್ ಮಾಡಬೇಕು.
 • ಬಣ್ಣ ಒಣಗಿದ ಬಳಿಕ ಅದೇ ಬಣ್ಣದ ಇನ್ನೊಂದು ಕೋಟಿಂಗ್ ಮಾಡಬೇಕು .
 • ಬಣ್ಣ ಪೂರ್ತಿ ಒಣಗಿದ ಬಳಿಕ ಅಗತ್ಯವೆನಿಸಿದಲ್ಲಿ ಇನ್ನೂ ೧-೨ ಕೋಟಿಂಗ್ ಮಾಡಬಹುದು.
 • ತರಕಾರಿ ಬೀಜಗಳನ್ನು ವಿವಿಧ ವಿನ್ಯಾಸಗಳಲ್ಲಿ ಅಂಟಿಸಿ ಬಣ್ಣ ಹಚ್ಚಿ. ಫ್ಯಾಬ್ರಿಕ್ ಬಣ್ಣವಾದರೆ ಆಕರ್ಷಕವಾಗಿ ಕಾಣುತ್ತದೆ.

  Continue reading ಅಲಂಕಾರಿಕ ಹೂದಾನಿ-೧