ರಾಗಿ‌ ಮಿಲ್ಕ್ ಶೇಕ್….

Flavours 02

ರಾಗಿ‌ ಮಿಲ್ಕ್ ಶೇಕ್ ಮಾಡುವ ವಿಧಾನ:

ಮೊದಲು‌ ರಾಗಿ‌ ಹುಡಿಯನ್ನು ಬಾಣಲೆಯಲ್ಲಿ ‌ಹಸಿ ವಾಸನೆ ಹೋಗೋವರೆಗು‌ ಹುರಿದು‌ಕೊಳ್ಳಿ.

ಬಳಿಕ ಹುರಿದ ರಾಗಿ‌ ಹುಡಿ , ಸಕ್ಕರೆ ಬೇಕಾದಷ್ಟು ನೀರು, ಹಾಲು , ಏಲಕ್ಕಿ‌ ದಳ ಎಲ್ಲವನ್ನು ಹಾಕಿ‌ ಮಿಕ್ಸಿಯಲ್ಲಿ ಹಾಕಿ‌ ಒಂದು‌ ಸಲ ತಿರುಗಿಸಿ…

ಆಮೇಲೆ ೧೦ ನಿಮಿಷ ಫ್ರಿಡ್ಜ್ ನಲ್ಲಿಟ್ಟು ಕುಡಿಯಿರಿ….

***

– ನವ್ಯಾ ಅಯ್ಯನಕಟ್ಟೆ

18813201_1321456081302631_6019507343896459467_n

*****************************

navyaayyanakatte@gmail.com

Navya@fb