OFFLINE

A few days back I read one saying, “If you want to commit suicide just uninstall Whatsapp, Facebook and never come online”

How sarcastic! Yet true….!

I too committed this online suicide few days back. I tell you, it feels so peaceful and good.

No poking from friends every moment, no hundreds of group messages, no emotional flows, no comparisons, no forwards, no sharing, no comments, no liking, no status updates, no changing of profile pictures, no checking the phone for every beep; moreover, no digging the phone when there is no activity….

Continue reading OFFLINE

ಪಯಣ….

“ಸ್ವಲ್ಪ rest ತೆಕೊಳ್ವ….”

“ಕಾಲು ಜೋರು ನೋವಾಗ್ತದೆ…. ಸಾಕು ಇಲ್ಲೇ  ಕೂತ್ಕೊಳ್ವ….”

ಹತ್ತುವುದಕ್ಕಿ೦ತ, ಇಳಿಯುವುದೇ ಕಷ್ಟ…”

ಎಲ್ಲ ಚಾರಣಗಳ ನಡುವೆಯೂ ಈ ಸಂಭಾಷಣೆ ಇದ್ದೇ ಇದೆ….

ಆದರೆ ಕೊನೆಗೆ ಎಲ್ಲರ ಮುಖ ಸಪ್ಪೆ…. ಇನ್ನೇನು ಈ ಚಾರಣವೂ  ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಯಾರೋ “Next plan ಎಲ್ಲಿಗೆ….? ಎಂದ….

ಯಾವಾಗಲೂ ಕೆಲಸ, ಹಣ, traffic, ಮನೆ problems ಹೀಗೇ ನೂರಾರು ಕಿರಿಕಿರಿಯ ಮಧ್ಯೆ ನಾವು ಆಗೊಂದು ಈಗೊಂದು ಚಾರಣ ಮಾಡಿಕೊಂಡೇ ಇರುತ್ತೇವೆ.

Continue reading ಪಯಣ….