ಸಾವು Posted on February 11, 2019 by Chidanand N Kotian ಸಾವು ಸದಾ ತನ್ನ ಬೆನ್ನ ಹಿಂದಿಹುದೆಂಬ ಅರಿವು ತನಗರಿಯದಂತೆಯೇ ಮಾನವತೆಯತ್ತ ಸಾಗಿಸುವುದು. ಬರಿಯ ವ್ಯತ್ಯಾಸಗಳ ದೊಂಬರಾಟಗಳೇ ಬದುಕ ನೆಮ್ಮದಿ ಕೆಡಿಸುವುದೆಂದರೆ ತಪ್ಪಲ್ಲ. ಎಲ್ಲರೊಳಗೊಂದಾಗುವ ಭಾವವೇ ಸಂತೃಪ್ತ ಬದುಕಿನ ಮೂಲ ಎಂಬುದು ಈ ಕವನದ ಸಾರ. – ಚಿದಾನಂದ್ ಎನ್ ಕೋಟ್ಯಾನ್ twitter handle: @chidakotyan chidakotyan@gmail.com chidanand @ fb Share this:TwitterFacebookLike this:Like Loading...